Family Division
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಕುಟುಂಬ ಕೋರ್ಟು; ದತ್ತು ಸ್ವೀಕಾರ, ವಿವಾಹ ವಿಚ್ಛೇದನ, ಮೊದಲಾದ ಕೌಟುಂಬಿಕ ವಿಷಯಗಳಲ್ಲಿ ವ್ಯವಹರಿಸುವ, ಉಚ್ಚ ನ್ಯಾಯಾಲಯದ ವಿಭಾಗ.